-ibility -ಇಬಿಲಿಟಿ
ಉತ್ತರಪ್ರತ್ಯಯ

-ibleನಿಂದ ಅಂತ್ಯವಾಗುವ ಗುಣವಾಚಕಗಳಿಂದ ನಾಮವಾಚಕಗಳನ್ನು ರೂಪಿಸುವಲ್ಲಿ ಬಳಸುವ ಉತ್ತರಪ್ರತ್ಯಯ: possibility, credibility.