-ian -ಇಅನ್‍
ಉತ್ತರಪ್ರತ್ಯಯ

ಮುಖ್ಯವಾಗಿ ವ್ಯಕ್ತಿಗಳು ಮತ್ತು ಸ್ಥಳಗಳ ಹೆಸರುಗಳಿಂದ ಹಲವೊಮ್ಮೆ ನಾಮವಾಚಕಗಳಾಗಿ ಬಳಸುವ ಗುಣವಾಚಕಗಳನ್ನು ರೂಪಿಸುವ ಉತ್ತರಪ್ರತ್ಯಯ: Bostonian, Christian, Churchillian, Georgian, Oxonian, Virgilian, theologian.