See also 2-ia
1-ia -ಇಅ
ಉತ್ತರಪ್ರತ್ಯಯ

ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ:

  1. ಭಾವನಾಮ ಪದಗಳನ್ನು ರಚಿಸುವಲ್ಲಿ: hydrophobia, mania, militia, utopia.
  2. ರೋಗಶಾಸ್ತ್ರಕ್ಕೆ ಸಂಬಂಧಿಸಿದ ಪದಗಳನ್ನು ರಚಿಸುವಲ್ಲಿ: anaemia, cephalgia, hysteria.
  3. ಸಸ್ಯವಿಜ್ಞಾನದ ವರ್ಗ, ವಂಶಗಳಿಗೆ ಸಂಬಂಧಿಸಿದ ಪದಗಳನ್ನು ರಚಿಸುವಲ್ಲಿ: cryptogamia, dahlia.
  4. ದೇಶಗಳ ಹೆಸರುಗಳಲ್ಲಿ: India, Australia.
  5. ಸಸ್ಯಕ್ಷಾರಗಳ ಹೆಸರುಗಳಲ್ಲಿ: morphia, strychnia.
See also 1-ia
2-ia -ಇಅ
ಉತ್ತರಪ್ರತ್ಯಯ

ನಾಮವಾಚಕಗಳ ಬಹುವಚನ ರೂಪಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ:

  1. -ion ಅಂತ್ಯದ ಗ್ರೀಕ್‍, -ium ಯಾ -e ಅಂತ್ಯದ ಲ್ಯಾಟಿನ್‍ ಪದಗಳಲ್ಲಿ: paraphernalia, labia, regalia.
  2. ಲ್ಯಾಟಿನ್‍ನಿಂದ ಬಂದ ಪ್ರಾಣಿವಿಜ್ಞಾನದ ಸಮುದಾಯ ವಾಚಕಗಳಲ್ಲಿ: Mammalia, raptilia.