-humoured -ಹ್ಯೂಮರ್ಡ್‍
ಸಮಾಸ ಉತ್ತರ ಪದ

(ಬ್ರಿಟಿಷ್‍ ಪ್ರಯೋಗ) –ಮನಸ್ಸಿನ, –ಮನೋವೃತ್ತಿಯ, –ಮನಸ್ಕನಾದ ಎಂಬರ್ಥಗಳ ಸಮಾಸ ಉತ್ತರ ಪದ.

ಪದಗುಚ್ಛ
  1. good-humoured ಪ್ರಸನ್ನಮನಸ್ಕನಾದ.
  2. ill-humoured ಕೋಪಿಷ್ಠ ಪ್ರಕೃತಿಯ.