-hued -ಹ್ಯೂಡ್‍
ಸಮಾಸ ಉತ್ತರ ಪದ

-ಬಣ್ಣದ, -ವರ್ಣದ, -ರಂಗಿನ, -ಛಾಯೆಯ ಎಂಬರ್ಥಗಳಲ್ಲಿ ಬಳಸುವ ಸಮಾಸ ಉತ್ತರ ಪದ.