-hood -ಹುಡ್‍
ಸಮಾಸ ಉತ್ತರ ಪದ

ಗುಣ, ಪದವಿ, ಸ್ಥಿತಿ, ದೆಶೆ, ವರ್ಗ, ಮೊದಲಾದವನ್ನು ಸೂಚಿಸುವ ಭಾವ ನಾಮಗಳ ಉತ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ: childhood, falsehood, priesthood, godhood.