-hedron -ಹೀ(ಹೆ)ಡ್ರನ್‍
ಸಮಾಸ ಉತ್ತರ ಪದ
(ಬಹುವಚನ -hedra).

–ಮುಖಿ; ಬಗೆ ಬಗೆಯ ಆಕಾರದ ಯಾ ಬೇರೆ ಬೇರೆ ಸಂಖ್ಯೆಯ ಮುಖಗಳುಳ್ಳ ಜ್ಯಾಮಿತೀಯ ಆಕೃತಿಗಳನ್ನು ಸೂಚಿಸುವ ನಾಮಪದಗಳನ್ನು ರಚಿಸಲು ಬಳಸುವ ಸಮಾಸ ಉತ್ತರ ಪದ: dodecahedron ದ್ವಾದಶಮುಖಿrhombo-hedron ರಾಂಬೊಮುಖಿ.