-hedral -ಹೀ(ಹೆ)ಡ್ರಲ್‍
ಸಮಾಸ ಉತ್ತರ ಪದ

–ಮುಖಿ; ಬೇರೆ ಬೇರೆ ಆಕಾರದ ಯಾ ಬೇರೆ ಬೇರೆ ಸಂಖ್ಯೆಯ ಮುಖಗಳುಳ್ಳ ಜ್ಯಾಮಿತೀಯ ಆಕೃತಿಗಳಿಗೆ ಸಂಬಂಧಿಸಿದ ಗುಣವಾಚಕಗಳನ್ನು ರಚಿಸುವ ಸಮಾಸ ಉತ್ತರ ಪದ.