-happy -ಹ್ಯಾಪಿ
ಉತ್ತರಪ್ರತ್ಯಯ
  1. ಉದ್ರಿಕ್ತ; ಉತ್ಸಾಹದಿಂದ ತುಂಬಿದ.
  2. ಬೆರಗುಗೊಂಡ; ದಿಗ್ಭ್ರಮೆಗೊಂಡ; ಮಂಕು ಹಿಡಿದ.
  3. ಮನಸ್ಸಿನ ಸ್ತಿಮಿತ ಕಳೆದುಕೊಂಡ; ಚಿತ್ತಸ್ವಾಸ್ಥ್ಯ ತಪ್ಪಿದ; ಸುಲಭವಾಗಿ ಕೆರಳುವ.
  4. ಬೇಜವಾಬ್ದಾರಿಯಿಂದ ವರ್ತಿಸುವ.
  5. ಗೀಳಿನ; ಖಯಾಲಿನ; ಹುಚ್ಚಿನ; ಮಿತಿಮೀರಿ ಬಳಸುವ ಒಲವಿರುವ: bomb-happy ಬಾಂಬು ಗೀಳಿನ. trigger-happy ಬಂದೂಕು ಹುಚ್ಚಿನ; ಸ್ವಲ್ಪ ಕೆರಳಿದರೂ ಬಂದೂಕು ಹಾರಿಸುವ.