-handed -ಹ್ಯಾಂಡಿಡ್‍
ಸಮಾಸ ಉತ್ತರ ಪದ
  1. ಕೈಯುಳ್ಳ; ಕೈಗಳುಳ್ಳ: long handed ಉದ್ದ ಕೈಯ. empty handed ಬರಿಗೈಯ. open handed ಬಿಚ್ಚುಗೈಯ.
  2. ನಿರ್ದಿಷ್ಟ ಕೈಯನ್ನು ಬಳಸುವ: left handed ಎಡಗೈಯ.
  3. ಮಂದಿಯುಳ್ಳ; ಸಿಬ್ಬಂದಿಯಿರುವ; ಜನರಿರುವ; ವ್ಯಕ್ತಿಗಳು ಸೇರಿದ: three handed game ಮೂರು ಮಂದಿ ಆಡುವ ಆಟ. short handed ಕಡಿಮೆ ಜನರನ್ನುಳ್ಳ; ಸಿಬ್ಬಂದಿ ಸಾಲದ.