-graphy -ಗ್ರಹಿ
ಸಮಾಸ ಉತ್ತರ ಪದ
  1. ರೇಖನ ಯಾ ಲೇಖನದ ಶೈಲಿಗಳು ಎಂಬರ್ಥದ ನಾಮವಾಚಕಗಳನ್ನು ಸೂಚಿಸುವ ಸಮಾಸ ಉತ್ತರ ಪದ. ಉದಾಹರಣೆಗೆ: lithography, brachygraphy, stenography, calligraphy.
  2. ವಿವರಣಾತ್ಮಕ ವಿಜ್ಞಾನಗಳ ಹೆಸರುಗಳನ್ನು ರೂಪಿಸುವ ಸಮಾಸ ಉತ್ತರ ಪದ. ಉದಾಹರಣೆಗೆ: geography, bibliography.