-graph -ಗ್ರಾಹ್‍
ಉತ್ತರಪ್ರತ್ಯಯ

-ಲಿಖಿತ, -ಲೇಖಕ, ಲೇಖನ ಎಂಬ ಅರ್ಥಗಳಲ್ಲಿ ಬಳಸುವ ಉತ್ತರಪ್ರತ್ಯಯಉದಾಹರಣೆಗೆ:

  1. ಇಂಥ ರೀತಿಯಲ್ಲಿ ಬರೆದದ್ದು, ಲಿಖಿತ ಎಂಬ ಅರ್ಥದಲ್ಲಿ: autograph, chirograph, holograph, lithograph, photograph.
  2. ಯಾವುದೋ ಗೊತ್ತಾದ ಸಾಧನದ ಮೂಲಕ ದಾಖಲಿಸುವ ಉಪಕರಣ, ಯಂತ್ರ ಎಂಬ ಅರ್ಥದಲ್ಲಿ: heliograph, seismograph, telegraph.
  3. ಇಂಥ ರೀತಿಯಲ್ಲಿ ಬರೆ, ರೇಖಿಸು ಎಂಬ ಅರ್ಥದಲ್ಲಿ: calligraph, hectograph.