-gram -ಗ್ರಾಮ್‍
ಉತ್ತರಪ್ರತ್ಯಯ

(ನಾಮವಾಚಕಗಳನ್ನು ರೂಪಿಸುವಾಗ) -ಲೇಖನ, -ಲೇಖ, -ವರ್ಣ ಎಂಬ ಅರ್ಥದಲ್ಲಿ ಬಳಸುವ ಉತ್ತರಪ್ರತ್ಯಯ:

  1. ಗ್ರೀಕಿನಿಂದಾದ ಉಪಸರ್ಗೀಯ ಸಮಾಸಗಳು: anagram, diagram, epigram.
  2. ನಾಮವಾಚಕ ಸಮಾಸಗಳು: chronogram, logogram.
  3. ಗ್ರೀಕ್‍ ಸಂಖ್ಯಾವಾಚಕ ಸಮಾಸಗಳು: monogram, hexagram.
  4. ಗ್ರೀಕ್‍ ಸಾದೃಶ್ಯ ನಿಯಮವನ್ನು ಉಲ್ಲಂಘಿಸಿ ಆದ ಸಮಾಸಗಳು: telegram, cablegram.