-gon -ಗನ್‍
ಉತ್ತರಪ್ರತ್ಯಯ

-ಕೋನ; ನಿರ್ದಿಷ್ಟ ಸಂಖ್ಯೆಯ ಕೋನಗಳಿರುವ ಸಮತಲಾಕೃತಿಗಳನ್ನು ಸೂಚಿಸುವ (ಮೊದಲಾದ ಪದಗಳನ್ನು ರಚಿಸಲು ಬಳಸುವ) ಉತ್ತರಪ್ರತ್ಯಯ: hexagon, polygon, n-gon.