-gerous -ಜರಸ್‍
ಸಮಾಸ ಉತ್ತರ ಪದ
  1. ಹೊಂದಿರುವ, ಉಳ್ಳ, ಪಡೆದಿರುವ ಎಂಬರ್ಥದ ಗುಣವಾಚಕಗಳನ್ನು ರಚಿಸುವಲ್ಲಿ: dentigerous ಹಲ್ಲುಳ್ಳ.
  2. ಕಾರಕ, -ಕಾರಿ, ಉತ್ಪಾದಕ, ಉತ್ಪತ್ತಿ ಮಾಡುವ ಎಂಬರ್ಥದ ಗುಣವಾಚಕಗಳನ್ನು ರಚಿಸುವಲ್ಲಿ: crystalligerous ಸ್ಫಟಿಕಕಾರಕ; ಹರಳುಗಳನ್ನು ಉತ್ಪತ್ತಿ ಮಾಡುವ.