-geny -ಜಿನಿ
ಉತ್ತರಪ್ರತ್ಯಯ

ಉತ್ಪತ್ತಿ, ಜನನ, ಯಾ ವಿಕಾಸ ಎಂಬರ್ಥಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: anthropogeny ಮಾನವನ ಉಗಮದ ಅಧ್ಯಯನ, ಚರಿತ್ರೆ.