-genous -ಜೆನಸ್‍
ಸಮಾಸ ಉತ್ತರ ಪದ

ಉತ್ಪತ್ತಿಯಾದ, -ಜನ್ಯ, -ಜನಿತ, -ಹುಟ್ಟಿದ, -ಜಾತ ಎಂಬರ್ಥದ ಗುಣವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: endogenous ಅಂತರ್ಜನಿತ; ಅಂತರ್ಜಾತ.