-genically -ಜೆನಿಕಲಿ
ಸಮಾಸ ಉತ್ತರ ಪದ

ಈ ಅರ್ಥಗಳ ಕ್ರಿಯಾವಿಶೇಷಣಗಳನ್ನು ರಚಿಸುವಲ್ಲಿ ಬಳಸುವ ಸಮಾಸ ಉತ್ತರ ಪದ:

  1. – ಜನಕವಾಗಿ; ಉತ್ಪಾದಕವಾಗಿ; ಉತ್ಪತ್ತಿ ಮಾಡುವಂತೆ.
  2. ತಕ್ಕುದಾಗಿ; ಯೋಗ್ಯವಾಗಿ; ಲಾಯಕ್ಕಾಗಿರುವಂತೆ.
  3. – ಜನ್ಯವಾಗಿ; – ಇಂದ ಉತ್ಪತ್ತಿಯಾದ ರೀತಿಯಲ್ಲಿ.