-genic -ಜೆನಿಕ್‍
ಸಮಾಸ ಉತ್ತರ ಪದ

ಈ ಅರ್ಥಗಳ ಗುಣವಾಚಕಗಳನ್ನು ರಚಿಸುವ ಸಮಾಸ ಉತ್ತರ ಪದ:

  1. ಜನಕ; ಉತ್ಪಾದಕ; ಉತ್ಪತ್ತಿ ಮಾಡುವ: pathogenic ರೋಗೋತ್ಪಾದಕ.
  2. ಲಾಯಕ್ಕಾದ; – ಕ್ಕೆ ಹೊಂದುವ; ತಕ್ಕುದಾದ; ಯೋಗ್ಯವಾದ; ಉಚಿತವಾದ: photogenic ಹೋಟೋಯೋಗ್ಯ.
  3. – ಇಂದ ಉಂಟಾದ, ಉತ್ಪತ್ತಿಯಾದ; – ಜನ್ಯ: iatrogenic ಚಿಕಿತ್ಸಾಜನ್ಯ.
  4. (ಜೀವವಿಜ್ಞಾನ) ಜೈನಿಕ; ಜೀನಿಗೆ ಯಾ ಜೀನುಗಳಿಗೆ ಸಂಬಂಧಿಸಿದ.