-gen -ಜನ್‍
ಉತ್ತರಪ್ರತ್ಯಯ
  1. ‘ಜನಕ’ ಎಂಬರ್ಥದಲ್ಲಿ: oxygen, hydrogen.
  2. (ಸಸ್ಯವಿಜ್ಞಾನ) ‘ಬೆಳವಣಿಗೆ’ ಯಾ ‘ವಿಕಾಸ’ ಎಂಬರ್ಥದಲ್ಲಿ: ಉದಾಹರಣೆಗೆ endogen exogen.