-fy -ಹೈ
ಉತ್ತರಪ್ರತ್ಯಯ

ಕ್ರಿಯಾಪದಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ:

  1. ಮಾಡು; ಉಂಟುಮಾಡು: pacify ಶಾಂತಗೊಳಿಸು. satisfy ತೃಪ್ತಿಪಡಿಸು.
  2. ಆಗಿಸು; ಆ ರೂಪಕ್ಕೆ ತರು: deify ದೇವರಾಗಿಸು. petrify ಕಲ್ಲಾಗಿಸು. liquefy ದ್ರವೀಕರಿಸು.
  3. ಅಂತೆ ಮಾಡು: ಹಾಗಾಗಿಸು: countrify ಗ್ರಾಈಣವಾಗಿಸು.
  4. ಆ ಸ್ಥಿತಿಗೆ ತರು; sanctify ಪವಿತ್ರೀಕರಿಸು.
  5. ಆಗು; ಭವಿಸು; ಆ ಸ್ಥಿತಿಗೆ ಬರು: solidify ಘನೀಭವಿಸು. petrify ಕಲಆಗು.
  6. ಆಗಿಸು; ಹಾಗಾಗುವಂತೆ ಮಾಡು: horrify ಭೀತಿಗೊಳಿಸು. stupefy ದಿಗ್ಭ್ರಾಂತಗೊಳಿಸು. Frenchify ಹ್ರೆಂಚನನ್ನಾಗಿಸು.