-ful -ಹುಲ್‍
ಉತ್ತರಪ್ರತ್ಯಯ
  1. ( ನಾಮವಾಚಕಗಳಿಂದ ಗುಣವಾಚಕಗಳನ್ನು ರಚಿಸುವಾಗ)
    1. -ಪೂರ್ಣ: -ಭರಿತ: -ತುಂಬಿದ: -ಉಳ್ಳ: -ಆದ: beautiful.
    2. -ಗುಣಗಳುಳ್ಳ: -ಗುಣವಿಶಿಷ್ಟ: masterful.
  2. ( ಗುಣವಾಚಕಗಳಿಂದ ಗುಣವಾಚಕ ರಚಿಸುವಾಗ) -ಸ್ವಭಾವದ: -ಸಮರ್ಥವಾದ; ಅಭ್ಯಾಸದ: helpful, forgetful, thankful.
  3. ‘ತುಂಬುವುದಕ್ಕೆ ಬೇಕಾದಷ್ಟು ಪ್ರಮಾಣ’ ಎಂಬರ್ಥದ ನಾಮವಾಚಕಗಳನ್ನು ರಚಿಸುವಲ್ಲಿ ಪ್ರಯೋಗ(ಬಹುವಚನ -fuls) handful, spoonful.