-fuge -ಹ್ಯೂಜ್‍
ಸಮಾಸ ಪೂರ್ವಪದ

( ನಾಮವಾಚಕ ಯಾ ಗುಣವಾಚಕಗಳನ್ನು ರಚಿಸುವಲ್ಲಿ ಬಳಸುವ) ಓಡಿಸಿಬಿಡುವ, ನಿಷ್ಕಾಸಕ, ಅಪಸಾರಕ, ನಿವಾರಕ(ವಸ್ತು) ಎಂಬರ್ಥಗಳ ಸಮಾಸ ಪೂರ್ವಪದ, ಉದಾಹರಣೆಗೆ febrifuge, vermifuge.