-free -ಹ್ರೀ
ಸಮಾಸ ಉತ್ತರ ಪದ

ಮುಕ್ತ, ರಹಿತ, ಇಲ್ಲದ, ಎಂಬರ್ಥದಲ್ಲಿ ಬಳಸುವ ಸಮಾಸ ಉತ್ತರ ಪದ: disease-free ರೋಗರಹಿತ; ರೋಗ ಇಲ್ಲದ. tax -free ತೆರಿಗೆ ಮುಕ್ತ.