-form -ಹಾರ್ಮ್‍
ಉತ್ತರಪ್ರತ್ಯಯ

(ಬಳಕೆಯಲ್ಲಿ ಸಾಮಾನ್ಯವಾಗಿ -iform).

  1. -ಆಕಾರದ; -ಆಕೃತಿಯ; -ರೂಪದ; oviform ಅಂಡಾಕಾರದ. cuneiform ಬೆಣೆಯಾಕೃತಿಯ.
  2. (ಯಾವುದೇ ಸಂಖ್ಯೆಯ) ರೂಪಗಳ; ವಿಧಗಳ: uniform ಏಕರೂಪದ. diversiform ವಿವಿಧ ರೂಪದ.