-fication -ಹಿಕೇಷನ್‍
ಉತ್ತರಪ್ರತ್ಯಯ

(ಸಾಮಾನ್ಯವಾಗಿ ಬಳಕೆಯಲ್ಲಿ -ification) ಕರಣ, ಮಾಡುವಿಕೆ, ಮಾಡುವುದು ಎಂಬರ್ಥಗಳಲ್ಲಿ ಬಳಸುವ ಉತ್ತರಪ್ರತ್ಯಯ: purification ಶುದ್ಧಿಮಾಡುವಿಕೆ; ಶುದ್ಧೀಕರಣ.