-fic -ಹಿಕ್‍
ಉತ್ತರಪ್ರತ್ಯಯ

(ಸಾಮಾನ್ಯವಾಗಿ ಬಳಕೆಯಲ್ಲಿ -ific) ಕಾರಕ, ಜನಕ, ಮಾಡುವ, ಉಂಟುಮಾಡುವ ಎಂಬರ್ಥದಲ್ಲಿ ಬಳಸುವ ಉತ್ತರಪ್ರತ್ಯಯ:morbific ರೋಗವುಂಟುಮಾಡುವ; ರೋಗಜನಕ.