-ferous -ಹರಸ್‍
ಸಮಾಸ ಉತ್ತರ ಪದ

(ಸಾಮಾನ್ಯವಾಗಿ ಬಳಕೆಯಲ್ಲಿ -iferous) -ಧಾರಿ, -ಉಳ್ಳ, -ಒಳಗೊಂಡ, -ಗರ್ಭ ಎಂಬ ಅರ್ಥಗಳ ಗುಣವಾಚಕಗಳನ್ನು ರಚಿಸುವಲ್ಲಿ ಬಳಸುವ ಸಮಾಸ ಉತ್ತರ ಪದ, ಉದಾ. coniferous ಶಂಕುಧಾರಿ.