-faction -ಹ್ಯಾಕ್‍ಷನ್‍
ಸಮಾಸ ಉತ್ತರ ಪದ

-fy ಇಂದ ಕೊನೆಗೊಳ್ಳುವ ಕ್ರಿಯಾಪದಗಳಿಂದ ಮಾಡುವುದು, ಉತ್ಪತ್ತಿಮಾಡುವುದು, ಆಗುವುದು, ಎಂಬರ್ಥಗಳ ನಾಮವಾಚಕಗಳನ್ನು ರೂಪಿಸುವಾಗ ಬಳಸುವ ಸಮಾಸ ಉತ್ತರ ಪದ: satisfaction, putrefaction.