-facient -ಹೇಷಂಟ್‍
ಸಮಾಸ ಉತ್ತರ ಪದ

ಕ್ರಿಯೆ ಯಾ ಸ್ಥಿತಿಯನ್ನು ಉಂಟುಮಾಡುವ (ಪದಾರ್ಥ ಮೊದಲಾದವು) ಎಂಬರ್ಥದ ಗುಣವಾಚಕ ಮತ್ತು ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: absorbefacient.