-ette -ಎಟ್‍
ಉತ್ತರಪ್ರತ್ಯಯ

ಈ ಮುಂದಿನ ಅರ್ಥಗಳ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:

  1. ಚಿಕ್ಕ; ಸಣ್ಣ; ಅಲ್ಪ; ಕಿರು: cigarette, kitchenette.
  2. ಕೃತಕ; ಖೋಟಾ; ನಕಲಿ: leatherette, flannelette.
  3. ಸ್ತ್ರೀ; ಹೆಂಗಸು: usherette, brunette, suffragette, coquette.