See also 2-est
1-est -ಇಸ್ಟ್‍
ಉತ್ತರಪ್ರತ್ಯಯ

ಭಾವಾರ್ಥಕ ಗುಣವಾಚಕಗಳ ಮತ್ತು ಕ್ರಿಯಾವಿಶೇಷಣಗಳ ತಮರೂಪಗಳ ವ್ಯುತ್ಪತ್ತಿಯಲ್ಲಿ ಬಳಸುವ ಉತ್ತರಪ್ರತ್ಯಯ: widest, loveliest, luckiest, fastest.

See also 1-est
2-est -ಇಸ್ಟ್‍
ಉತ್ತರಪ್ರತ್ಯಯ

(ಪ್ರಾಚೀನ ಪ್ರಯೋಗ) ಮಧ್ಯಮ ಪುರುಷ ಏಕವಚನದ ಕ್ರಿಯಾಪದಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: doest, findest, gavest.