See also 2-ess
1-ess -ಇಸ್‍, -ಎಸ್‍
ಉತ್ತರಪ್ರತ್ಯಯ
  1. ಸ್ತ್ರೀವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: countess, lioness, actress, authoress.
  2. ಕೆಲವೊಮ್ಮೆ ‘-ರ ಪತ್ನಿ’ ಎಂಬರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: mayoress.
See also 1-ess
2-ess -ಇಸ್‍, -ಎಸ್‍
ಉತ್ತರಪ್ರತ್ಯಯ

ಗುಣವಾಚಕಗಳಿಂದ ಭಾವನಾಮಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: duress, largess.