-esque -ಎಸ್ಕ್‍
ಉತ್ತರಪ್ರತ್ಯಯ
  1. = $^1$-ish.
  2. ಆ ರೀತಿಯ, ಆ ಬಗೆಯಲ್ಲಿರುವ ಎಂಬರ್ಥದ ಗುಣವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ, ಉದಾಹರಣೆಗೆ arabesque, burlesque, Daliesque.