-escent -ಎಸಂಟ್‍
ಉತ್ತರಪ್ರತ್ಯಯ

ಸ್ಥಿತಿಯ ಆರಂಭ, ವರ್ಣದ ಬದಲಾವಣೆ, ಮೊದಲಾದ ಅರ್ಥಗಳನ್ನು ಕೊಡುವ ಗುಣವಾಚಕಗಳನ್ನು ರೂಪಿಸಲು ಬಳಸುವ ಉತ್ತರಪ್ರತ್ಯಯ: effervescent, iridescent.