-escence -ಎಸನ್ಸ್‍
ಉತ್ತರಪ್ರತ್ಯಯ

-escent ಉತ್ತರಪ್ರತ್ಯಯದಿಂದ ಕೊನೆಗೊಳ್ಳುವ ಗುಣವಾಚಕಗಳಿಂದ ನಾಮವಾಚಕಗಳನ್ನು ರೂಪಿಸುವಾಗ ಬಳಸುವ ಉತ್ತರಪ್ರತ್ಯಯ: deliquescence, effervescence, fluorescence.