See also 2-es
1-es -ಇಸ್‍
ಉತ್ತರಪ್ರತ್ಯಯ

ಬಹುವಚನಗಳನ್ನು ರಚಿಸಲು ನಾಮವಾಚಕಗಳ ಕೊನೆಯಲ್ಲಿ ಸೇರಿಸುವ ಪ್ರತ್ಯಯ: boxes, skies.

See also 1-es
2-es -ಇಸ್‍
ಉತ್ತರಪ್ರತ್ಯಯ

ಪ್ರಥಮ ಪುರುಷ, ವರ್ತಮಾನಕಾಲ ಏಕವಚನ ರೂಪಗಳನ್ನು ರಚಿಸಲು ಕ್ರಿಯಾಪದಗಳ ಕೊನೆಯಲ್ಲಿ ಸೇರಿಸುವ ಪ್ರತ್ಯಯ: goes, cries.