-eous -ಇಅಸ್‍
ಸಮಾಸ ಉತ್ತರ ಪದ

‘ಅಂಥ ಸ್ವಭಾವದ’, ‘ಅಂಥ ಗುಣದ’ ಎಂಬ ಅರ್ಥವುಳ್ಳ ಗುಣವಾಚಕಗಳನ್ನು ರೂಪಿಸುವಾಗ ಬಳಸುವ ಸಮಾಸ ಉತ್ತರ ಪದ: ligneous ಮರದಂಥ. vitreous ಗಾಜಿನಂಥ.