-ent -ಅಂಟ್‍, -ಎಂಟ್‍
ಉತ್ತರಪ್ರತ್ಯಯ

ಕ್ರಿಯಾಪದ ಪದಗಳಿಂದ

  1. ಕ್ರಿಯೆಯನ್ನು ಯಾ ಸ್ಥಿತಿಯನ್ನು ಸೂಚಿಸುವ ಗುಣವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: consequent, effluent.
  2. ಕಾರ್ಯಕರ್ತನನ್ನು ಸೂಚಿಸುವ ನಾಮವಾಚಕಗಳನ್ನು ರಚಿಸುವಾಗ ಬಳಸುವ ಉತ್ತರಪ್ರತ್ಯಯ: coefficient, president.