-ene -ಈನ್‍
ಉತ್ತರಪ್ರತ್ಯಯ
  1. (ರಸಾಯನವಿಜ್ಞಾನ) ಹೈಡ್ರೋಕಾರ್ಬನ್ನುಗಳ ಹೆಸರುಗಳನ್ನು ರೂಪಿಸುವಲ್ಲಿ ಅಣುವಿನಲ್ಲಿ ದ್ವಿಬಂಧವಿದೆ ಎಂದು ಸೂಚಿಸಲು ಬಳಸುವ ಉತ್ತರಪ್ರತ್ಯಯ: benzene, ethylene, ethene.
  2. ಒಂದು ಪ್ರದೇಶದ ಸ್ಥಳಿಕರ ಯಾ ನಿವಾಸಿಗಳ ಹೆಸರುಗಳನ್ನು ರಚಿಸುವ ಉತ್ತರಪ್ರತ್ಯಯ: Nazarene, Gadarene.