-ency -ಅನ್ಸಿ
ಉತ್ತರಪ್ರತ್ಯಯ

ಸಾಮಾನ್ಯವಾಗಿ ಗುಣ ಯಾ ಸ್ಥಿತಿಯನ್ನು ಸೂಚಿಸುವ, ಆದರೆ ಕ್ರಿಯೆಯನ್ನು ಸೂಚಿಸದ, ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: efficiency, fluency, presidency.