-eme -ಈಮ್‍
ಸಮಾಸ ಉತ್ತರ ಪದ

(ಭಾಷಾಶಾಸ್ತ್ರ) ಒಂದು ಭಾಷೆಯಲ್ಲಿ ಮೂಲ ರಚನೆಯ ಘಟಕ ಮೊದಲಾದವನ್ನು ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಸಮಾಸ ಉತ್ತರ ಪದ: grapheme, morpheme.