-ee -ಈ
ಉತ್ತರಪ್ರತ್ಯಯ
  1. ಕ್ರಿಯೆಯ ‘ಪರಿಣಾಮಕ್ಕೆ ಗುರಿಯಾಗುವ’, ‘ಪರಿಣಾಮ ಅನುಭವಿಸುವ’ ವ್ಯಕ್ತಿ, ವಸ್ತು, ಎಂಬರ್ಥದ ನಾಮವಾಚಕಗಳಲ್ಲಿ: vendee ಕೊಳ್ಳುವವನು. lessee ಭೋಗಿಸುವವನು.
  2. ಹೀಗೆ ಸಂಬಂಧಿಸಿದ ಯಾ ಅಂತೆ ವರ್ಣಿಸಿದ ವ್ಯಕ್ತಿ: absentee ಹಾಜರಿಲ್ಲದವ. refugee ನಿರಾಶ್ರಿತ.
  3. ಚಿಕ್ಕ ಯಾ ಸಣ್ಣ ವಸ್ತು: bootee ಚಿಕ್ಕ ಬೂಟ್ಸು. coatee ಕಿರುಕೋಟು.