-edly -ಇಡ್‍ಲಿ
ಉತ್ತರಪ್ರತ್ಯಯ

“ಕ್ರಿಯಾಪದ ಸೂಚಿಸುವ ಕ್ರಿಯೆಯನ್ನು ನಿರ್ವಹಿಸುವ ಯಾ ಅದಕ್ಕೆ ಒಳಗಾಗಿರುವ ರೀತಿಯಲ್ಲಿ” ಎಂಬ ಅರ್ಥ ಕೊಡುವ, ಕ್ರಿಯಾಪದಗಳಿಂದ ಕ್ರಿಯಾವಿಶೇಷಣಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: allegedly, heatedly, hurriedly.