-ectomy -ಎಕ್ಟಮಿ
ಉತ್ತರಪ್ರತ್ಯಯ

(ವೈದ್ಯಶಾಸ್ತ್ರ) (ಶಸ್ತ್ರಕ್ರಿಯೆಯ ವಿಷಯದಲ್ಲಿ) ಛೇದನ, ಕತ್ತರಿಸಿ ಹಾಕುವಿಕೆ ಎಂಬ ಅರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: appendicectomy, hysterectomy.