-ean -ಈಅನ್‍, -ಇಅನ್‍
ಉತ್ತರಪ್ರತ್ಯಯ

(-aean, -eian ಸಹ) ಯಾವುದೋ ವಸ್ತು, ವ್ಯಕ್ತಿ, ಗುಣಗಳಿಗೆ ಸೇರಿದ, ಅಂಥ, ಅಂಥ ಗುಣವುಳ್ಳ ಎಂಬ ಅರ್ಥಗಳ ಗುಣವಾಚಕ ಮತ್ತು ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: Aristotelean, antipodean, empyrean, Epicurean, European, Herculean.