-centric -ಸೆಂಟ್ರಿಕ್‍
ಸಮಾಸ ಉತ್ತರ ಪದ

ಕೇಂದ್ರೀಯ; (ನಿರ್ದಿಷ್ಟ) ಕೇಂದ್ರವುಳ್ಳ ಎಂಬರ್ಥ ಕೊಡುವ ಗುಣವಾಚಕಗಳನ್ನು ರಚಿಸುವಾಗ ಬಳಸುವ ಉಪಸರ್ಗ : anthropo-centric, concentric, helio-centric.