-ation -ಏಷನ್‍
ಉತ್ತರಪ್ರತ್ಯಯ

ಮುಂದಿನ ಬಗೆಯ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ

  1. ಕ್ರಿಯಾರ್ಥಕದಲ್ಲಿ: alteration, civilization.
  2. ಕ್ರಿಯೆಯ ನಿರ್ದೇಶನ: creation, filtration.
  3. ಫಲಿತ ಸ್ಥಿತಿ ಯಾ ಅವಸ್ಥೆ: hesitation, preservation.
  4. ಪರಿಣಾಮವಾಗಿ ಒದಗಿದ್ದು: starvation.