-arium -ಏರಿಅಮ್‍
ಉತ್ತರಪ್ರತ್ಯಯ

‘ಸ್ಥಳಕ್ಕೆ ಸಂಬಂಧಪಟ್ಟದ್ದು’ ಎಂಬ ಅರ್ಥ ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ: aquarium, planetarium.