-ant -ಅನ್ಟ್‍
ಉತ್ತರಪ್ರತ್ಯಯ
  1. ನಿರ್ದಿಷ್ಟ ಕೆಲಸಮಾಡುವ ಎಂಬರ್ಥದ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: assistant, celebrant, deodorant.
  2. ಕ್ರಿಯೆಯ ಅಸ್ತಿತ್ವವನ್ನು ಸೂಚಿಸುವ ಗುಣವಾಚಕಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ: pendant, repentant.
  3. ಸ್ಥಿತಿಯನ್ನು ಸೂಚಿಸುವ ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: expectant, arrogant.